Ace Indian batsman Yuvraj Singh created a unique record on Sunday (June 18) by appearing in the ICC Champions Trophy 2017 final against Pakistan. <br /> <br />ಐಸಿಸಿ ಚಾಂಪಿಯನ್ಸ್ ಟ್ರೋಫಿ 2017ರ ಅಂತಿಮ ಹಣಾಹಣಿಯಲ್ಲಿ ಭಾರತವನ್ನು ಸೋಲಿಸಿ, ಪಾಕಿಸ್ತಾನ ನೂತನ ಚಾಂಪಿಯನ್ ಆಗಿದೆ. ಭಾರತ ಸೋತರೂ ಈ ಪಂದ್ಯದಲ್ಲಿ ಯುವರಾಜ್ ಸಿಂಗ್ ಅವರು ಹೊಸ ದಾಖಲೆ ಬರೆದಿದ್ದಾರೆ , ಈ ವಿಡಿಯೋ ನೋಡಿ